05-01-2017
ಯು.ಜಿ.ಸಿ ಕೋರ್ಸ್ ವರ್ಕ್ ಹಾಗೂ ಶಂಬಾ ಜೋಶಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಂಶೋಧನಾ ಸಮಾವೇಶದಲ್ಲಿ ಮಾತನಾಡುತ್ತಿರುವ ಮಾನ್ಯ ಕುಲಪತಿಗಳಾದ ಡಾ.ಎಸ್.ಮಲ್ಲಿಕಾಘಂಟಿ ಅವರು.
ಉಪನ್ಯಾಸ ನೀಡುತ್ತಿರುವ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ರಹಮತ್ ತರೀಕೆರೆ ಅವರು.
ಉಪನ್ಯಾಸ ನೀಡುತ್ತಿರುವ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಚಂದ್ರಪೂಜಾರಿ ಅವರು
ವೇದಿಕೆಯಲ್ಲಿ ಮಾನ್ಯ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು, ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಶೈಲಜಾ ಹಿರೇಮಠ, ಡಾ.ಚಂದ್ರಪೂಜಾರಿ , ಮಾನ್ಯ ಕುಲಪತಿಗಳಾದ ಡಾ.ಎಸ್.ಮಲ್ಲಿಕಾಘಂಟಿ, ಡಾ.ರಹಮತ್ ತರೀಕೆರೆ ಹಾಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ರವೀಂದ್ರನಾಥ ಅವರು.