ವೇದಿಕೆಯಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಸಿದ್ದಗಂಗಮ್ಮ, ಪ್ರಾಧ್ಯಾಪಕರಾದ ಡಾ. ಚಂದ್ರಪೂಜಾರಿ, ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರು, ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು, ಶ್ರೀ ಜಿ.ವಿ.ಸಿದ್ಧರಾಮರೆಡ್ಡಿ ಅವರು, ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು
ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರಿಂದ ವಿಶೇಷ ಉಪನ್ಯಾಸ
ಮಾನ್ಯ ಕುಲಪತಿಯವರಿಂದ ಅಧ್ಯಕ್ಷೀಯ ನುಡಿ
ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಮಾನ್ಯ ಕುಲಪತಿಯವರಿಂದ ಗೌರವ